Day 1
ಬನ್ನಿ....
ಇದು 2022ನ ಮೊದಲ ಟ್ರಿಪ್ ಎಲ್ಲರಿಗೂ ಗೊತ್ತಿರೋದು ಕರ್ನಾಟಕ ಅನ್ನೋ ಸುಂದರ ಪ್ರಪಂಚಕ್ಕೆ ಸ್ವಾಗತ ..
ಬೆಂಗಳೂರು ನಿಂದ ಸರಿ ಸುಮಾರು 450+ದೂರದಲ್ಲಿ ಇರುವ ಕುಮುಟಾ & ಗೋಕರ್ಣ ಬೀಚ್ ಚಾರಣ.
ಡೇ ಸ್ಟಾರ್ಟ್...
ಬೆಂಗಳೂರು ನಿಂದ ನಮ್ಮ ಪಯಣ ಶುರು ಆಗುತ್ತೆ 8ಪಿಎಂಗೆ ಹೋಗುವ ದಾರಿಯಲ್ಲಿ ರಾತ್ರಿಯ ಊಟ ಆದ್ಮೇಲೆ ರಾತ್ರಿಯ ಟ್ರಾವಲ್ ಶುರು.
ಮರುದಿನ ಸುಮಾರು ಬೆಳಿಗ್ಗೆ 7ಗೆ ರೀಚ್ ಆಗ್ತಿವಿ ಆದ್ಮೇಲೆ ನಮ್ಮ ದಿನ ನಿತ್ಯ ಕಾರ್ಯಕ್ರಮ ಮುಗಿಸಿ ಬೆಳಿಗ್ಗೆ ಉಪಹಾರ ಸೇವನೆ.
ಮೊದಲ ದಿನದ ಚಾರಣ ಶುರು ಬೇಸ್ ಕ್ಯಾಂಪ್ ನಿಂದ ಸುಮಾರು 7KM ದೊರದಲ್ಲಿ ಇರುವ Aghanashini (ಅಘನಾಶಿನಿ) ನದಿಗೆ ಪಯಣ ಇಲ್ಲ ನಾವು ನದಿಯನ್ನು ದಾಟಬೇಕು ಅದಕೇ ಅಲ್ಲಿ ಇರುವ ferry ಮೂಲಕ ದಾಟಬೇಕು ( ಪ್ರತಿ 40 ನಿಮಿಷಕ್ಕೆ ಒಂದು Ferry (ಬೋಟ್) ಬರುತ್ತೆ).
ನದಿ ಕ್ರಾಸ್ ಆದ್ಮೇಲೆ
~Paradise ,
~Half-Moon Beach,
~Om Beach
ಪ್ರತಿ ನದಿ ತೀರದಲ್ಲಿ ಸ್ವಲ್ಪ ಸಮಯ ಕಳದು ಆಟ ಅಡಿ ಮತ್ತೆ ಮುಂದಿನ ನದಿ ಪಯಣ.

















